ಸಂ. | ವರ್ಷ | ಚಿತ್ರದ ಹೆಸರು | ನಿರ್ದೇಶಕರು | ತಾರಾಗಣ | ಸಂಗೀತ ನಿರ್ದೇಶಕ | ನಿರ್ಮಾಪಕರು |
---|
34 | 1951 | ಜಗನ್ಮೊಹಿನಿ | ಡಿ.ಶಂಕರ ಸಿಂಗ್ | ಹರಿಣಿ, ಪ್ರತಿಮಾದೇವಿ, ಜಯಶ್ರೀ, ಶ್ರೀನಿವಾಸರಾವ್, ಮಹಾಬಲರಾವ್, ಮೇಕಪ್ಪ ಸುಬ್ಬಣ್ಣ | ಪಿ.ಶಾಮಣ್ಣ | ಮಹಾತ್ಮಾ ಪೀಚ್ಚರ್ಸ್ |
|
35 | 1951 | ರಾಜಾ ವಿಕ್ರಮ | ಕೆಂಪರಾಜ್ ಅರಸ್ | ಕೆಂಪರಾಜ್ ಅರಸ್, ಎಮ್.ವಿ.ರಾಜಮ್ಮ, ಬಿ.ಜಯಮ್ಮ, ಎಮ್.ಎಸ್.ಗುಬ್ಬಣ್ಣ, ಪಂಡರಿಬಾಯಿ | ಆರ್.ರಾಜಮ್ | ಕೆಂಪರಾಜ್ ಪ್ರೋಡೆಕ್ಸನ್ಸ್ | |
36 | 1951 | ತಿಲೋತ್ತಮೆ | ಆರ್.ಎಮ್.ವೀರಬದ್ರಯ್ಯ | ವೀರಬದ್ರಪ್ಪ, ಜಯಶ್ರೀ, ಜಿ.ಆರ್.ಸೈಂದು | ಸುಕಸಂಪತ ಯ್ಯಾಂಡ ಚಿತ್ರಪಟ |
||
37 | 1952 | ಶ್ರೀ ಶ್ರೀನಿವಾಸ ಕಲ್ಯಾಣ | ಡಿ.ಶಂಕರ ಸಿಂಗ್ ಬಿ.ವಿಠ್ಠಲಚಾರ್ಯ |
ವಿಮಾಲಾನಂದ ದಾಸ, ಪ್ರತಿಮಾದೇವಿ | ಪಿ.ಶಾಮಣ್ಣ | ಮಹಾತ್ಮಾ ಪೀಚ್ಚರ್ಸ್ |
|
38 | 1953 | ದಲ್ಲಾಳಿ | ಡಿ.ಶಂಕರ ಸಿಂಗ್ | ಸಂಪತ್, ಸುಬ್ಬಣ್ಣ, ಹರಿಣಿ, ಬಾಲಕೃಷ್ನ, ಮಹಾಬಲ್.ರಾವ್ | ಪಿ.ಶಾಮಣ್ಣ | ಮಹಾತ್ಮಾ ಪೀಚ್ಚರ್ಸ್ |
|
39 | 1953 | ಚಂಚಲ ಕುಮಾರಿ | ಡಿ.ಶಂಕರ ಸಿಂಗ್ | ಇಂದುಶೇಖರ, ಪ್ರತಿಮಾದೇವಿi, ಬಾಬು ರಾಜೇದ್ರಸಿಂಗ |
ಪಿ.ಶಾಮಣ್ಣ | ಮಹಾತ್ಮಾ ಪೀಚ್ಚರ್ಸ್ |
|
40 | 1953 | ಜಾತಕ ಫಲ | R.ನಾಗೇಂದ್ರರಾವ್ | ನಾಗೇದ್ರ, ಶರಂಗಪಾನಿ, T.K. ಬಾಲಚಂದ್ರ, ಸೂರ್ಯಕಲಾ, ಕಮಲಾಬಾಯಿ |
ಆರ್.ಗೊವಿಂದನ್ | ಆರ್.ಎನ್. ಆರ್ ಪೀಚ್ಚರ್ಸ್ |
|
41 | 1953 | ಗುಣಸಾಗರಿ | H. L. N. ಸಿಂಹಾ | ಹೊನ್ನಪ್ಪ ಭಾಗವತರ, ಪಂಡರಿಬಾಯಿ, ಗುಬ್ಬಿ ವೀರಣ್ಣ, T. S. ಬಾಳಯ್ಯ, ಬಿ.ಜರಮ್ಮ, ಕೆ.ಕುಮಾರಿ |
ಆರ್.ಸುದರ್ಶನ್ | ಗುಬ್ಬಿ ವೀರಣ್ಣ, C.R. ಬಸವರಾಜು | ಗುಬ್ಬಿ ಕರ್ನಾಟಕ ಪ್ರೋಡೆಕ್ಸನ್ಸ್ |
42 | 1953 | ಮಂಗಳ ಗೌರಿ | ಟಿ.ಆರ್.ಸುಂದರಮ್ | ಇಂದುಶೇಖರ, ಹರಿಣಿ | ಮಾಡರ್ನ ಥೇಟರ್ಸ್ |
||
43 | 1953 | ಶ್ರೀಕೃಷ್ಣ | C. V. ರಾಜು | ಕೆಂಪರಾಜ್ ಅರಸ್, ಮರಿರಾವ್, ಉಷಾ ಬಳ್ಳಾರಿ ಲಲಿತಾ, ರತ್ನಮಾಲಾ, ನಾಗರತ್ನಾ | ಬಿ.ಎಮ್.ಅಶ್ವಥ್ ಪ್ರೋಡೆಕ್ಸನ್ಸ್ | ||
44 | 1953 | ಸೌಭಾಗ್ಯ ಲಕ್ಷ್ಮಿ | ಬಿ.ವಿಠ್ಠಲಚಾರ್ಯ | ಹರಿಣಿ, ಇಂದುಶೇಖರ, ಬಾಲಕೃಷ್ಣ, M.N. ಲಕ್ಷ್ಮಿದೇವಿ |
ಮಹಾತ್ಮಾ ಪೀಚ್ಚರ್ಸ್ |
||
45 | 1954 | ದೇವಕನ್ನಿಕಾ | B. R. ರಾವ್ | ಇಂದುಶೇಖರ, ಶಂಕರ ಜಾನಕಿ, ಬಾಲಕೃಷ್ಣ |
ಮಾಡರ್ನ ಥೇಟರ್ಸ್ |
||
46 | 1954 | ಬೇಡರ ಕಣ್ಣಪ್ಪ | H. L. N. ಸಿಂಹಾ | ರಾಜಕೂಮಾರ, ಪಂಡರಿಬಾಯಿ, ರಾಜಸುಲೋಚನಾ, ಜಿ.ವಿ.ಐಯ್ಯರ, ನರಸಿಂಹರಾಜು, H.R.ಶಾಸ್ತ್ರಿ | ಆರ್.ಸುದರ್ಶನ್ | ಗುಬ್ಬಿ ಕರ್ನಾಟಕ ಪಿಲ್ಮಂಮ್ಸ್ |
|
48 | 1954 | ಕನ್ಯಾದಾನ | ಬಿ.ವಿಠ್ಠಲಚಾರ್ಯ | ಹರಿಣಿ, ಬಾಲಕೃಷ್ಣ, ಇಂದುಶೇಖರ | ವಿಠ್ಠಲ್ ಪ್ರೋಡೆಕ್ಸನ್ಸ್ |
||
49 | 1954 | ಮುಟ್ಟಿದ್ದೆಲ್ಲಾ ಚಿನ್ನ | ಡಿ.ಶಂಕರ ಸಿಂಗ್ | ಬಾಲಕೃಷ್ಣ, ಹರಿಣಿ, ಪ್ರತಿಮಾದೇವಿ | ಮಹಾತ್ಮಾ ಪೀಚ್ಚರ್ಸ್ |
||
50 | 1954 | ಜಲದುರ್ಗ | D. ಕೆಂಪರಾಜು | ಕೆಂಪರಾಜ್ ಅರಸ್, ಕೃಷ್ಣಮೂರ್ತಿ, B.R.ಪಂಥಲು, ಜಯಲಕ್ಷ್ಮಿ | ಕೆಂಪರಾಜ್ ಪ್ರೋಡೆಕ್ಸನ್ಸ್ | ||
51 | 1954 | ಮಾಡಿದುಣ್ಣು ಮಹರಾಯ | D. ಶಂಕರ ಸಿಂಗ | ಹುನ್ಸುರ, ಹರಿಣಿ, ಪ್ರತಿಮಾ, ರೇವತಿ, ಸಂಪತ್ತು | ಮಹಾತ್ಮಾ ಪೀಚ್ಚರ್ಸ್ |
||
52 | 1954 | ನಟಶೇಖರ | C. V. ರಾಜು | ಕಲ್ಯಾಣಕುಮಾರ, ವಿದ್ಯಾ, ಸಂದ್ಯಾ, ಜಯಶ್ರೀ, G.ಗೊಗ್ಗು | ಜೈ ರಾಜ ಪಿಲ್ಮಂಮ್ಸ್ |
||
53 | 1954 | ರಾಜಲಕ್ಷ್ಮಿ | ಬಿ.ವಿಠ್ಠಲಚಾರ್ಯ | ರೇವತಿ, ಸಂಪತ್ತು | ವಿಠ್ಠಲ್ ಪ್ರೋಡೆಕ್ಸನ್ಸ್ |
||
54 | 1955 | ಮಲ್ಲಿಕಾರ್ಜುನ ಭಕ್ತ | C. V. ರಾಜು | T.R.ನರಸಿಂಹರಾಜು, ಪಂಡರಿಬಾಯಿ, ಅಮರನಾಥ, G.V.ಐಯ್ಯರ, ಬಾಲಕೃಷ್ಣ |
ಸಿ.ಎನ್.ಪಾಂಡುರಂಗನ್ | ಜೈ ರಾಜ ಪ್ರೋಡೆಕ್ಸನ್ಸ್ |
|
55 | 1955 | ಗಂಧರ್ವ ಕನ್ಯ | ಡಿ.ಶಂಕರ ಸಿಂಗ್ | ರಾಜುಸುಲೋಚನಾ, ರೇವತಿ, ಹರಿಣಿ, ಇಂದುಶೇಖರ, ವಿರಭದ್ರಪ್ಪ, ಬಾಬು ರಾಜೇಂದ್ರಸಿಂಗ |
ಪಿ.ಶಾಮಣ್ಣ | ಮಹಾತ್ಮಾ ಪೀಚ್ಚರ್ಸ್ |
|
56 | 1955 | ಮಹಾಕವಿ ಕಾಳಿದಾಸ | K. R. ಸಿತಾರಾಮ ಶಾಸ್ತ್ರಿ | ಹೊನ್ನಪ್ಪ ಭಾಗವತರ, G.V. ಐಯ್ಯರ, B. ಸರೋಜಾದೇವಿ, ರಾಘವೇಂದ್ರ ರಾವ್, T.R.ನರಸಿಂಹರಾಜು, |
ಹೊನ್ನಪ್ಪ ಭಾಗವತರ್ | ಲಲಿತಕಲಾ ಚಿತ್ರ ಪಿಲ್ಮಂಮ್ಸ್ |
|
57 | 1955 | ಮೊದಲ ತೇದಿ | P. ನೀಲಕಾಂತನ್ | B. R. ಪಂಥಲು , M. V. ರಾಜಮ್ಮ, M. ಮಹಾದೇವರಾವ್, ಮಾಸ್ಟರ್ ಹಿರಣ್ಣಯ್ಯ, C. ಸದಾಶಿವಯ್ಯ, ಶಿವಾಜಿಗಣೇಶನ್ |
ಟಿ.ಜಿ.ಲಿಂಗಪ್ಪ | ಪದ್ಮಿನಿ ಪೀಚ್ಚರ್ಸ್ | |
58 | 1955 | ಶ್ರೀರಾಮ ಪೂಜ | B. R. ಕೃಷ್ಣ ಮೂರ್ತಿ | ಸಂದ್ಯಾ, B. ಸರೀಜಾದೇವಿ, ರಾಜೇಂದ್ರ ಕೃಷ್ಣ , B.K. ಈಶ್ವರಪ್ಪ |
ವಿಜಯಬಾಸ್ಕರ್ | ಬಿ.ಆರ್.ಕೆ. ಪಿಲ್ಮಂಮ್ಸ್ |
|
59 | 1955 | ವಿಚಿತ್ರ ಪ್ರಪಂಚ | ಬಾಲಗಜಬೇರ | ಹರಿಣಿ, ವಾಸುದೇವಾ ಗಿರಿಮಾಜಿ, ಇಂದುಶೇಖರ, ಶಾಮತಕುಮಾರ, ಸೂರತ್ ಅಶ್ವತ್ | ಎಸ್.ಪುರುಷೋತ್ತಮ್ | ವಿಶ್ವಕಲಾ ಚಿತ್ರ | |
60 | 1955 | ಸಂತಸಕ್ಕು | ಕೃಷ್ಣನ್-ಪಂಜು | B. ಹನುಮಂತಚಾರ್ಯ, ಪಂಡರಿಬಾಯಿ, ವಿಮಲಾನಂದನದಾಸ, M. ಪ್ರಭಾಕರ, ಅನ್ನಪೂರ್ಣ |
ಪಿ.ಗೋವಿಂದ ರಾಜುಲು ನಾಯ್ಡು | ಶ್ರಿ ಪಾಂಡುರಂಗ ಪ್ರೋಡೆಕ್ಸನ್ಸ್ | |
61 | 1955 | ಶಿವಶರಣೆ ನಂಬಿಯಕ್ಕ | ಡಿ.ಶಂಕರ ಸಿಂಗ್ | ಕೆ.ಎಸ್.ಅಶ್ವತ್, ಪ್ರತಿಮಾ, ಬಾಲಕೃಷ್ಣ, ಬಾಬು |
ಪಿ.ಶಾಮಣ್ಣ | ಮಹಾತ್ಮಾ ಪೀಚ್ಚರ್ಸ್ |
|
62 | 1955 | ಆಷಾಢಭೂತಿ | ಡಿ.ಶಂಕರ ಸಿಂಗ್ | B. ಸರೋಜಾದೇವಿ, ಸಂಪತ್ತ, ಬಾಲಕೃಷ್ಣ |
ಮಹಾತ್ಮಾ ಪೀಚ್ಚರ್ಸ್ |
||
63 | 1955 | ಆದರ್ಶಸತಿ | ಚಿತ್ರಾಪು ನಾರಾಯನ ಮೂರ್ತಿ | ನಾಗೇಂದ್ರ ರಾವ್, ಜಮುನಾ, ಶಂಕರ ಜಾನಕಿ, ಮೋಹನ | ಎ.ವಿ.ಎಮ್. ಪ್ರೋಡೆಕ್ಸನ್ಸ್ | ||
64 | 1955 | ನಂಬೆಕ್ಕ | P. ನೀಲಕಾಂತನ್ | M.V. ರಾಜಮ್ಮ, B. R. ಪಂಥಲು, ಡಿಕ್ಕಿ ಮಾದವರಾವ್, ರೇವತಿ |
ಟಿ.ಜಿ.ಲಿಂಗಪ್ಪ | ಪದ್ಮಿನಿ ಪೀಚ್ಚರ್ಸ್ |
|
65 | 1955 | ಸೋದರಿ | T. V. ಸಿಂಗ ಠಾಗೋರ | ರಾಜಕೂಮಾರ, ಪಂಡರಿಬಾಯಿ, ಜಯಶ್ರಿ, ರಾಘವೇಂದ್ರರಾವ್, G.V. ಐಯ್ಯರ, ಕೆ.ಎಸ್.ಅಶ್ವತ್, ಸಂದ್ಯಾ, N. S. ಕೃಷ್ಣನ್, ಕೌಶಿಕ, ವಿದ್ಯಾ |
ಪದ್ಮನಾಭ ಶಾಸ್ರ್ತಿ, , ಜಿ.ಕೆ.ವೆಂಕಟೇಶ, ಪಿ.ಶ್ರೀನಿವಾಸ್ ಐಯ್ಯರ | ವಿಶ್ವಕಲಾ ಚಿತ್ರ | |
66 | 1955 | ಸ್ತ್ರೀ ರತ್ನ | K. ಸುರ್ಬಮನಿಯಂ | ಕೆ.ಎಸ್.ಅಶ್ವತ್, ಸಂದ್ಯಾ, N.S. ಕೃಷ್ಣನ, ಕೌಶಿಕ, ವಿದ್ಯಾ |
ಶ್ರೀನಿವಾಸ್ ಐಯ್ಯರ | ಲೋಕೆಶ್ವರಿ ಪಿಲ್ಮಂಮ್ಸ್ |
|
67 | 1956 | ಭಾಗ್ಯಚಕ್ರ | Y. V. ರಾವ್ | ಕಲ್ಯಾಣಕುಮಾರ, ಸಾವಕಾರ ಜಾನಕಿ | ವಿಜಯಬಾಸ್ಕರ್ | ಚಿತ್ರ ಭಾರತಿ | |
68 | 1956 | ಭಾಗ್ಯೋದಯ | P. V. ಬಾಬು | ಉದಯಕುಮಾರ, ಕೌಶಿಕ, T.R.ನರಸಿಂಹರಾಜು | ಎಲ್.ಮಲ್ಲೇಶ್ವರ್ ರಾವ್ | ಉದಯ ಪ್ರೋಡೆಕ್ಸನ್ಸ್ |
|
69 | 1956 | ಭಕ್ತ ವಿಜಯ | ಆರುರು ಪಟ್ಟಾಬಿ | ರಾಜಕೂಮಾರ, ಮೈನಾವತಿ, ಪಂಡರಿಬಾಯಿ | ಶ್ಯಾಮ ಆತ್ಮನಾಥ | ಜನಥಾ ಪ್ರೋಡೆಕ್ಸನ್ಸ್ |
|
70 | 1956 | ದೈವ ಸಂಕಲ್ಪ | M. B. ಗಣೇಶ | ಉದಯಕುಮಾರ, ಬಾಲಕೃಷ್ಣ, ಮಾಸ್ಟರ ಹಿರಣ್ಣಯ್ಯ, ರಾಜಕೂಮಾರಿ, H.P. ಸರೀಜಾ, ಲಕ್ಷ್ಮಿದೇವಿ |
ಪಿ.ಶಾಮಣ್ಣ | ಮಹಾತ್ಮಾ ಪೀಚ್ಚರ್ಸ್ |
|
71 | 1956 | ಹರಿ ಭಕ್ತ | T. V. ಸಿಂಗ್ ಠಾಗೋರ್ | ರಾಜಕೂಮಾರ, ಪಂಡರಿಬಾಯಿ, ಮೈನಾವತಿ, T.R.ನರಸಿಂಹರಾಜು, G.V. ಐಯ್ಯರ, HR ಶಾಸ್ತ್ರಿ |
ಜಿ.ಕೆ.ವೆಂಕಟೇಶ | ವಿಶ್ವಕಲಾ ಚಿತ್ರ | |
72 | 1956 | ಕಚ ದೇವಯಾನಿ | K. ಸುಬ್ರಮನ್ಯಮ್ಮ | ಕೆ.ಎಸ್.ಅಶ್ವತ್, B. ಸರೀಜಾದೇವಿ |
ಪಾಂಡು, ಮಿನಾಕ್ಷಿ ಸುಬ್ರಮನ್ಯಮ್ | ಮೋರಕ್ ಪೀಚ್ಚರ್ಸ್ |
|
73 | 1956 | ಕೋಕಿಲ ವಾಣಿ | ನಟರಾಜನ್ | ಕೆ.ಎಸ್.ಅಶ್ವತ್, B. ಸರೀಜಾದೇವಿ, ಮುಸುರಿಕೃಷ್ಣಮೂರ್ತಿ |
ಶ್ರೀನಿವಾಸ್ ಐಯ್ಯರ | ನಾಯಕ್ ಆರ್ಟ್ಸ್ ಪ್ರೋಡೆಕ್ಸನ್ಸ್ | |
74 | 1956 | ಮುತ್ತೈದೆ ಭಾಗ್ಯ | B. ವಿಠಲಚಾರ್ಯ | ಹುನ್ಸೂರ ಕೃಷ್ಣಮೂರ್ತಿ, ಕಲ್ಯಾನ ಕುಮಾರ, ಮೈನಾವತಿ, ಬಾಲಕೃಷ್ಣ, ಮಾಸ್ಡರ್ ಹಿರನ್ನಯ್ಯ, ರೇವತಿ, ಜಯಶ್ರೀ |
ರಾಜನ್ ನಾಗೇಂದ್ರ | ವಿಠ್ಠಲ್ ಪ್ರೋಡೆಕ್ಸನ್ಸ್ |
|
75 | 1956 | ಓಹಲೇಶ್ವರ | T. V. Singh Tagore | ರಾಜಕೂಮಾರ, ಕಲ್ಯಾಣಕುಮಾರ, T.R.ನರಸಿಂಹರಾಜು, H.R.ಶಾಸ್ತ್ರಿ, ಪಂಡರಿಬಾಯಿ, ಶ್ರಿರಂಜನಿ, G.V. ಐಯ್ಯರ, ಮೀನಾಕ್ಷಿ | ಜಿ.ಕೆ.ವೆಂಕಟೇಶ | ವಿಶ್ವಕಲಾ ಚಿತ್ರ | |
76 | 1956 | ಪಂಚರತ್ನ | K. ವೆಂಬು, KCK | ಹೊನ್ನಪ್ಪ ಭಾಗವತರ,, B. ಸರೋಜಾದೇವಿ, ಬಾಲಕೃಷ್ಣ, T.R.ನರಸಿಂಹರಾಜು, ಉದಯಕುಮಾರ |
ಹೊನ್ನಪ್ಪ ಭಾಗವತರ್ | ಲಲಿತಕಲಾ ಪಿಲ್ಮಂಮ್ಸ್ |
|
77 | 1956 | ರೇಣುಕ ಮಹಾತ್ಮ | Y. R. ಸ್ವಾಮಿ | R. ನಾಗೇಂದ್ರರಾವ್, ಪಂಡರಿಬಾಯಿ, T.R.ನರಸಿಂಹರಾಜು | ಪದ್ಮನಾಭ ಶಾಸ್ರ್ತಿ, | ರೋಹಿಣಿ ಪಿಲ್ಮಂಮ್ಸ್ |
|
78 | 1956 | ಸದಾರಮೆ | Ku. Ra. C. ಶಾಸ್ತ್ರಿ | ಗುಬ್ಬ ವೀರಣ್ಣ, T.R.ನರಸಿಂಹರಾಜು, ಕಲ್ಯಾಣಕುಮಾರ, ಕೌಶಿಕ, G.V. ಐಯ್ಯರ, ಬಾಲಕೃಷ್ಣ, ಸಾವಕಾರ ಜಾನಕಿ |
ಆರ್ ಸುಂದರಾಸನಮ್, ಆರ್.ಗೋವರ್ದನಮ್ | ಶಂಕರ ಪ್ರೋಡೆಕ್ಸನ್ಸ್ |
|
79 | 1956 | ಭಕ್ತ ಮಾರ್ಕಂಡೇಯ | B. S. ರಂಗಾ | R. ನಾಗೇಂದ್ರರಾವ್, ನಾಗಯ್ಯ, ಪುಶ್ಪಾವಳ್ಳಿ, T.R.ನರಸಿಂಹರಾಜು, ರಮಾದೇವಿ | ವಿಶ್ವನಾಥನ್, ರಾಮಮೂರ್ತಿ | ವಿಕ್ರಮ್ ಪ್ರೋಡೆಕ್ಸನ್ಸ್ |
|
80 | 1957 | ಬೆಟ್ಟದ ಕಳ್ಳ | S. M. S. ನಾಯಡು | ಕಲ್ಯಾಣಕುಮಾರ, ಮೈನಾವತಿ, R. ನಾಗೇಂದ್ರರಾವ್, ಉದಯಕುಮಾರ, ರಮಾದೇವಿ | ಸುಬ್ಬಯ್ಯ ನಾಯ್ಡು | ಪಕ್ಷಿ ರಾಜಾ | |
81 | 1957 | ಚಿಂತಾಮಣಿ | ಕೋಟನೈಸ್ | ಕೆ.ಎಸ್.ಅಶ್ವತ್, B. ಸರೋಜಾದೇವಿ, T.R.ನರಸಿಂಹರಾಜು | ಲೋಕೆಶ್ವರಿ ಪೀಚ್ಚರ್ಸ್ |
||
82 | 1957 | ಮಹಿರಾವಣ | G. ನಟರಾಜ್ | R. ನಾಗೇಂದ್ರರಾವ್, ತಾಂಕರಾವ್, ಬಾಲಕೃಷ್ಣ, ಮೀನಾಕ್ಷಿ |
ತ್ರಿಪೂರಾ ಪಿಲ್ಮಂಮ್ಸ್ |
||
83 | 1957 | ನಳದಮಯಂತಿ | ಕೆಂಪರಾಜ ಅರಸ | ಕೆಂಪರಾಜ್ ಅರಸ್, ಗಣಪತಿಭಟ್ಟ, P. ಭಾನುಮತಿ, T.R.ನರಸಿಂಹರಾಜು |
ಬಿ.ಗೋಪಾಲಮ್ | ಕೆಂಪರಾಜ್ ಪ್ರೋಡೆಕ್ಸನ್ಸ್ | |
84 | 1957 | ಪ್ರಭುಲಿಂಗ ಲೀಲೆ | ಶ್ರೀ ಮಂಜುನಾಥ | ಪ್ರಥಿಮಾ ದೇವಿ, T.R.ನರಸಿಂಹರಾಜು, ಹರಿಣಿ, ಕೆ.ಎಸ್.ಅಶ್ವತ್ | ಪಿ.ಶಾಮಣ್ಣ | ಮದುಕೇಶ್ವರ ಪಿಲ್ಮಂಮ್ಸ್ | |
85 | 1957 | ಪ್ರೇಮದ ಪುತ್ರಿ | R. ನಾಗೇಂದ್ರ ರಾವ್ | R. ನಾಗೇಂದ್ರ ರಾವ್, ಕಲ್ಯಾಣಕುಮಾರ, ಉದಯಕುಮಾರ, ಸಂದ್ಯಾ, ಶ್ರೀರಂಜನಿ, ಸೂರ್ಯಕಲಾ |
ಪದ್ಮನಾಭ ಶಾಸ್ರ್ತಿ, ವಿಜಯಬಾಸ್ಕರ್ | ಆರ್.ಎನ್.ಆರ್ ಪೀಚ್ಚರ್ಸ್ | |
86 | 1957 | ರತ್ನಗಿರಿ ರಹಸ್ಯ | B. R. ಪಂಥಲು | ಉದಯಕುಮಾರ, ಜಮುನಾ, T. R. ರಾಮಚಂದ್ರನ್, B.R.ಪಂಥಲು, M. V. ರಾಜಮ್ಮ |
ಪದ್ಮಿನಿ ಪೀಚ್ಚರ್ಸ್ | ||
87 | 1957 | ರಾಯರ ಸೊಸೆ | R. ರಾಮಮೂರ್ಥಿ, K. S. Murthy | ರಾಜಕೂಮಾರ, ಪಂಡರಿಬಾಯಿ, ಕಲ್ಯಾಣಕುಮಾರ, ಮೈನಾವತಿ |
ಆರ್.ದಿವಾಕರ್ | ಶ್ರೀ ಪಾಂಡುರಂಗ ಪ್ರೋಡೆಕ್ಸನ್ಸ್ | |
88 | 1957 | ಸತಿ ನಳಾಯಿನಿ | T. R. S. ಗೋಪು | ರಾಜಕೂಮಾರ, ಪಂಡರಿಬಾಯಿ | ಕಾಮದೇನು ಪಿಲ್ಮಂಮ್ಸ್ |
||
89 | 1957 | ಶುಕ್ರದೆಸೆ | ಆರುರೂ ಪಟ್ಟಾಭಿ | ಬಾಲಕೃಷ್ಣ, ಅದ್ವಾಣಿ, ಲಕ್ಷ್ಮಿ ದೇವಿ, ಸೂರ್ಯಕಲಾ, ರಾಮದೇವಿ |
ಟಿ.ಎ.ಕಲ್ಯಾನಮ್ | ಜನತಾ ಪ್ರೋಡೆಕ್ಸನ್ಸ್ |
|
90 | 1957 | ವರದಕ್ಷಿಣೆ | ಚಂದ್ರ ಮೋಹನ್ | ಉದಯಕುಮಾರ, ಸೂರ್ಯಕಲಾ, T.R.ನರಸಿಂಹರಾಜು | ಪಿ.ಶಾಮಣ್ಣ | ವೆಂಕಟೇಶ್ವರ ಪ್ರೋಡೆಕ್ಸನ್ಸ್ | |
91 | 1958 | ಸ್ಕೂಲ್ ಮಾಸ್ಟರ್ | B. R. ಪಂಥಲು | ಪಂಥಲು, M.V. ರಾಜಮ್ಮ, ಉದಯಕುಮಾರ, ಸಾವಕಾರ ಜಾನಕಿ, B. ಸರೋಜಾ ದೇವಿ |
ಪದ್ಮಿನಿ ಪೀಚ್ಚರ್ಸ್ | ||
92 | 1958 | ಭೂಕೈಲಾಸ | K. ಶಂಕರ | ರಾಜಕೂಮಾರ, ಕಲ್ಯಾಣಕುಮಾರ, ಜಮುನಾ, B. ಸರೋಜಾ ದೇವಿ, ಕೆ.ಎಸ್.ಅಶ್ವತ್ | ಆರ್.ಸುಂದರಮ್, ಆರ್.ಗೋವಿಂದ್ರಮ್ | ಎ.ವಿ.ಎಮ್. ಪ್ರೋಡೆಕ್ಸನ್ಸ್ | |
93 | 1958 | ಭಕ್ತ ಪ್ರಹ್ಲಾದ | M. S. ಸುಬ್ಬಯ್ಯ ನಾಯಡು, H. S. ಕೃಷ್ಣಸ್ವಾಮಿ | ಸುಬ್ಬಯ್ಯ ನಾಯಡು, ಉದಯಕುಮಾರ, ಕೆ.ಎಸ್.ಅಶ್ವತ್, ಮಾಸ್ಟರ್. ಲೋಕೆಶ, ಲೀಲಾವತಿ, ಲಕ್ಷ್ಮಿಬಾಯಿ |
ಎಸ್.ಎಸ್. ಎಸ್.ನಾಟಕ ಮಂಡಳಿ |
||
94 | 1958 | ಕೃಷ್ಣ ಗಾರುಡಿ | ಹುನ್ಸುರು ಕೃಷ್ಣಮೂರ್ತಿ | ರಾಜಕೂಮಾರ, ಸಿಂದ್ಯಾ ಸ್ವಾಮಿ, ಸೂರ್ಯಕಲಾ, ರೇವತಿ, T.R.ನರಸಿಂಹರಾಜು | ನಂದಿ ಪೀಚ್ಚರ್ಸ್ | ||
95 | 1958 | ಮನೆ ತುಂಬಿದ ಹೆಣ್ಣು | B. V. ಆಚಾರ್ಯ | ಉದಯಕುಮಾರ, ಅಡ್ವಾಣಿ ಲಕ್ಷ್ಮಿ ದೇವಿ,ಲಲಿತಾ ರಾವ್ , ಬಾಲಕೃಷ್ಣ, ನರಸಿಂಹರಾಜು. |
ವಿಠ್ಠಲ್ ಪ್ರೋಡೆಕ್ಸನ್ಸ್ | ||
96 | 1958 | ಅಣ್ಣ ತಂಗಿ | Ku.Ra.C.ಶಾಸ್ರ್ತಿ | ರಾಜಕೂಮಾರ, B. ಸರೋಜಾದೇವಿ, ಬಾಲಕೃಷ್ಣ , ಈಶ್ವರಪ್ಪ, ಜಯಮ್ಮ, ವಿದ್ಯಾ, ಕೆ.ಎಸ್.ಅಶ್ವತ್, T.R.ನರಸಿಂಹರಾಜು |
ಗಿರಿಜಾ ಪ್ರೋಡೆಕ್ಸನ್ಸ್ | ||
97 | 1958 | ಮಾಂಗಲ್ಯ ಯೋಗ | P. K. ಲಾಲ್ | ಲೀಲಾವತಿ, ಬಾಲಕೃಷ್ಣ | ಪುಶ್ಪಾಂಜಲಿ ಪೀಚ್ಚರ್ಸ್ | ||
98 | 1959 | ಮಂಗಳ ಸೂತ್ರ | ಚಂದ್ರ ಮೋಹನ | ಸೂರ್ಯ ಕಲಾ, ಬಾಲಕೃಷ್ಣ, ಅದ್ವಾಣಿ ಅಲ್ಷ್ಮಿದೇವಿ, ಪ್ರಥಿಮಾ ಬಾಗ್ವಾನ. | ವೆಂಕಟೇಶ್ವರ ಪ್ರೋಡೆಕ್ಸನ್ಸ್ | ||
99 | 1959 | ಮನೆಗೆ ಬಂದ ಮಹಾಲಕ್ಷ್ಮಿ | B. V. ಆಚಾರ್ಯ, ಗೋವಿಂದಯ್ಯ | ಕಲ್ಯಾಣಕುಮಾರ, ರೇವತಿ, ಕೆ.ಎಸ್.ಅಶ್ವತ್ | ಮಂಜುನಾಥ ಪ್ರೋಡೆಕ್ಸನ್ಸ್ | ||
100 | 1959 | ಜಗಜ್ಯೋತಿ ಬಸವೇಶ್ವರ | T. V. ಸಿಂಗ ಠಾಗೋರ್ | ರಾಜಕೂಮಾರ, ಹೊಣ್ಣಪ್ಪ ಬಾಗವತ್ಕರ, ಸಂದ್ಯಾ, B. ಸರೋಜಾದೇವಿ, ಲೀಲಾವತಿ, ಬಾಲಕೃಷ್ಣ, ಐಯ್ಯರ |
ಶಶಿಕಲಾ ಚಿತ್ರ | ||
101 | 1959 | ಧರ್ಮ ವಿಜಯ | N.ಜಗನ್ನಾಥ | ರಾಜಕೂಮಾರ, ಲೀಲಾವತಿ, ಹರಿಣಿ, ನರಸಿಂಹರಾಜು, ವರದಪ್ಪ | ಎಚ್.ಎಮ್. ಬಾಬಾ ಪ್ರೋಡೆಕ್ಸನ್ಸ್ |
||
102 | 1959 | ಮಹಿಷಾಸುರ ಮರ್ಧಿನಿ | B. S. ರಂಗಾ | ರಾಜಕೂಮಾರ, ಉದಯಕುಮಾರ, ಸಾವಕಾರ ಜಾನಕಿ, T.R.ನರಸಿಂಹರಾಜು, ಸಂದ್ಯಾ, ಕೆ.ಎಸ್.ಅಶ್ವತ್, ಗಣಪತಿ ಭಟ್ | ವಿಕ್ರಮ್ ಪ್ರೋಡೆಕ್ಸನ್ಸ್ | ||
103 | 1959 | ಅಬ್ಬಾ, ಆ ಹುಡುಗಿ | H. L. N. ಸಿಂಹಾ | ರಾಜಕೂಮಾರ, ಪಂಡರಿಬಾಯಿ, ಮೈನಾವತಿ, ರಾಜಕೂಮಾರ, B. R. ಪಂತಲು, ರಾಜಮ್ಮ, T.R.ನರಸಿಂಹರಾಜು |
ಜಮುನಾ ಪ್ರೋಡೆಕ್ಸನ್ಸ್ |
1960 | ಶಿವಲಿಂಗ ಸಾಕ್ಷಿ | ಡಿ.ಶಂಕರ ಸಿಂಗ್ | ಕೆ.ಎಸ್.ಅಶ್ವತ್, ಪ್ರಥಿಮಾ, ಉದಯಕುಮಾರ | ವೆಂಕಟೇಶ್ವರ್ ಪ್ರೋಡೆಕ್ಸನ್ಸ್ | ||
1960 | ರಣಧೀರ ಕಂಠೀರವ | N. C. ರಾಜನ್ | ರಾಜಕೂಮಾರ, ಉದಯಕುಮಾರ, ಲೀಲಾವತಿ, ಔಇರಭದ್ರಪ್ಪ, ಸಂದ್ಯಾ, ನರಸಿಂಹರಾಜು, ಬಾಲಕೃಷ್ಣ, ಕೆ.ಎಸ್.ಅಶ್ವತ್, R. ನಾಗೇಂದ್ರ ರಾವ್ | ಜಿ.ಕೆ.ವೆಂಕಟೇಶ | ಕನ್ನಡ ಚಿತ್ರ ಕಲಾವಿದರ ಸಂಘ | |
1960 | ರಾಣಿ ಹೊನ್ನಮ್ಮ | Ku.Ra.C.ಶಾಸ್ರ್ತಿ | ರಾಜಕೂಮಾರ, ಲೀಲಾವತಿ, ಲಲಿತಾರಾವ್, ಬಾಲಕೃಷ್ಣ, ನರಸಿಂಹರಾಜು, ಶಿವಾಜಿರಾವ್ | ಗಿರಿಜಾ ಪ್ರೋಡೆಕ್ಸನ್ಸ್ | ||
1960 | ಮಕ್ಕಳ ರಾಜ್ಯ | B.R.ಪಂತಲು | M.V. ರಾಜಮ್ಮ, ಉಮೇಶ, ಕಲಾ, ನರಸಿಂಹರಾಜು, B.R. ಪಂಥಲು | ಎಮ್.ವಿ.ಆರ್ ಪ್ರೋಡೆಕ್ಸನ್ಸ್ | ||
1960 | ಆಶಾಸುಂದರಿ | ಹುನ್ಸುರು ಕೃಷ್ಣಮೂರ್ತಿ | ರಾಜಕೂಮಾರ, ಹರಿಣಿ, ಕೃಷ್ಣಕುಮಾರಿ, ಶಿವಶಂಕರ, ನರಸಿಂಹರಾಜು | ಗೌರಿ ಪ್ರೋಡೆಕ್ಸನ್ಸ್ | ||
1960 | ದಶಾವತಾರ | G.V.ಐಯ್ಯರ | ರಾಜಕೂಮಾರ, ಉದಯಕುಮಾರ, ಕೃಷ್ಣಕುಮಾರಿ, ಲೀಲಾವತಿ, ನರಸಿಂಹರಾಜು | ವಿಕ್ರಮ್ ಪ್ರೋಡೆಕ್ಸನ್ಸ್ | ||
1960 | ಭಕ್ತ ಕನಕದಾಸ | Y.R.ಸ್ವಾಮಿ | ರಾಜಕೂಮಾರ, ಉದಯಕುಮಾರ, ಕೃಷ್ಣಕುಮಾರಿ, ಎಚ್,ಆರ್.ಶಾಸ್ತ್ರಿ, ಕೆ.ಎಸ್.ಅಶ್ವತ್ | ಶ್ಯಾಮಪ್ರಸಾದ ಮೂವೀಜ್ |
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.